'Cheluvina Chittara' fame Kannada Actress Amulya has joined JDS on Tuesday. Her Father In-law G H Ramachandra is set to contest from RR Nagar constituency from JDS. <br /> <br />''ಚೆಲುವಿನ ಚಿತ್ತಾರ'ದ 'ಐಶೂ' ಈಗ 'ತೆನೆ' ಹೊರಲು ಸಿದ್ಧರಾಗಿದ್ದಾರೆ. ಮಾವ ಜಿ.ಎಚ್. ರಾಮಚಂದ್ರ ಜೆಡಿಎಸ್ ಸೇರಿದ ಬಳಿಕ ಅವರದೇ ಹಾದಿ ಹಿಡಿದಿರುವ ನಟಿ ಅಮೂಲ್ಯ ಕೂಡ ಜೆಡಿಎಸ್‌ನತ್ತ ಹೊರಳಿದ್ದಾರೆ.